"ಹಬ್ಬದ ನೆವ ಮಾಡಿ ಮಾರಿ ನೋಡಾಕ್ ಬಂದೇನ" ಅನ್ನೋ ಹಾಡು ಕೇಳಿದ್ರ ನನಗೂ ಯಾಕ್ ಹಿಂತಾ ಪ್ರೀತಿ ಸಿಗಲಿಲ್ಲ ಅಂತ ಬಾಳ ದುಃಖ ಅಕ್ಕತಿ
Wednesday, April 21, 2010
ಮಂಜುಳಾ
"ಪ್ರೀತಿಯ ಪಾರಿವಾಳ ಹಾರಿ ಹೋತೋ ಗೆಳೆಯ.. ಮನಸಿಗೆ ತಳಮಳ ಮಾಡಿ ಹೂತೋ ಗೆಳೆಯ" ಆ ಪಾರಿ(ವಾಳ)ಗೆ ಗೊತ್ತು ನಾನು ನೀನು ಎಷ್ಟ ಪ್ರೀತಿ ಮಾಡ್ತಿದ್ದೀವೆಂತ. ಈಗ ಯಾರಿಗೆ ಹೇಳಿ ಏನ್ ಪ್ರಯೋಜನ? ಎಲ್ಲಾ ಮುಗದ ಹೋಗೇತಿ. ನನಗೊಂದ ಆತು, ನಿನಗ ಯಾಡ್ ಆದೂ (ಮಕ್ಕಳು). ಏನಂದರ ನೀ ಸುಖದಿಂದ ಅದಿ. ನಾ ಇಲ್ಲ ಅಷ್ಟ ಡಿಫರನ್ಸ್.
ನನ್ನ ಬಗ್ಗೆ ಹೇಳೋದೇನಿದೆ ? ನನ್ನ ಎಲ್ಲಾ ಲೇಖನಗಳನ್ನ ಓದಿದರೆ ನಿಮಗೆ ಅರ್ಥ ಆಗುತ್ತೆ, ನಾನು ಏನು, ನಾನು ಯಾರು ಅಂತ. ಓದ್ತಿರಾ ಅಲ್ಲ......? ಓದಿ .....
ಸಿಟ್ಟು ಬಂದರೆ ಬಯ್ಯಿರಿ (ನನ್ನನ್ನ ಮಾತ್ರ), ಕರುಣೆ ಬಂದರೆ ಸಾಂತ್ವನ ಹೇಳ್ರಿ... ಕಾಯ್ತಿರ್ತೀನಿ.......
No comments:
Post a Comment